legate a latere ಲೆಗಟ್‍ ಆ ಲ್ಯಾಟರೇ
ನಾಮವಾಚಕ

(ಒಂದು ವಿಶಿಷ್ಟ ಕೆಲಸದ ಸಲುವಾಗಿ ಸರ್ವಾಧಿಕಾರವುಳ್ಳ) ಪೋಪನ ಅತ್ಯುನ್ನತ ಪ್ರತಿನಿಧಿ.